X
ಕಾರ್ತಿಕ್

ಕಾರ್ತಿಕ್

Singer/Cinematographer
ಜೀವನ ಚರಿತ್ರೆ :  ಕಾರ್ತಿಕ್ ಅವರು ಜನಿಸಿದ್ದು ೧ ನವೆಂಬರ್ ೧೯೮೦ ತಮಿಳುನಾಡಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ತಮಿಳುನಾಡಿನಲ್ಲಿ. ಚಿಕ್ಕ ವಯಸಿನಲ್ಲೇ ಇವರು ಸಂಗೀತವನ್ನು ಕಲಿಯುವುದಲ್ಲಿ ಆಸಕ್ತಿ ವಹಿಸಿ ಇಂದು ದೊಡ್ಡ ಮಟ್ಟಿಗೆ ಹೆಸರನ್ನು ಪಡೆದಿದ್ದರೆ ಕಾರ್ತಿಕ್. ಇವರು ಖ್ಯಾತ ಗಾಯಕ ರಹಮಾನ್ ಅವರ ಅಪ್ಪಟ್ಟ ಅಭಿಮಾನಿ. ಇವರಂತೆಯ ದೊಡ್ಡ ಸಂಗೀತಗರನಾಗಿ ಬೆಳಯಬೇಕೆಂಬು ಇವರ ಕನಸಾಗಿತ್ತು. ಇದರಂತೆಯೇ ಇವರ ಕನಸನ್ನು ನನಸಾಗಿಸಲು ಸಾಕಸ್ತ್ಟು ಪ್ರಯತ್ನವನ್ನು ಪಡೆದು ಸಂಗೀತದಲ್ಲಿ ನಿರಂತರ ಅಬ್ಯಾಸವನ್ನು ಪಡೆದು ಇಂದು ದೊಡ್ಡ ಮಟ್ಟಿಗೆ ಎಲ್ಲ ಚಿತ್ರತಂಡದಲ್ಲೂ ಹೆಸರನ್ನು ಪಡೆದಿದ್ದರೆ ಕಾರ್ತಿಕ್. ಇವರೆಗೂ ೫೦೦ತೆಲುಗು, ೩೦೦ಕನ್ನಡ, ೧೦೦೦ತಮಿಳು, ಗೀತೆಗಳನ್ನು ಹಾಡಿ ಎಲ್ಲರ ಮನಸನ್ನು ಗಳಿಸಿದ್ದಾರೆ. ದೊಡ್ಡ ಖ್ಯಾತಿಯ ಸಂಗೀತ ನಿರ್ದೇಶಕರ ಜೊತೆಯಲ್ಲಿ ಕಾರ್ಯ ನಿರ್ವಹಿಸಿ ಇಂದು ಕನಸನ್ನು ನನಸಾಗಿಸಿಕೊಂಡಿದ್ದರೆ ಕಾರ್ತಿಕ್.
ಮುಂದೆ ಓದಿ

ಕಾರ್ತಿಕ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಸಿಂಪಲ್ ಸುನಿ 08 Feb 2024
ಆರ್ ಚಂದ್ರು 24 Jun 2016
ವಿ ಸುಧಾಕರ್ ಶೆಟ್ಟಿ 18 Dec 2015
ಮುಸ್ಸಂಜೆ ಮಹೇಶ್ 31 Oct 2014

ಕಾರ್ತಿಕ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕಾರ್ತಿಕ್

ಹೆಸರು ಕಾರ್ತಿಕ್
ಹುಟ್ಟಿದ ದಿನ 01 Nov 1980
ವಯಸ್ಸು 46
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕಾರ್ತಿಕ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+