X
ಕಾವ್ಯ ಶೆಟ್ಟಿ
Actress

ಕಾವ್ಯ ಶೆಟ್ಟಿ ಜೀವನ ಚರಿತ್ರೆ

ಕಾವ್ಯಾ ಶೆಟ್ಟಿ ಕನ್ನಡ ಚಿತ್ರರಂಗದ ಪ್ರಮುಖ ನಟಿ ಮತ್ತು ರೂಪದರ್ಶಿ. ಕುಂದಾಪುರದಲ್ಲಿ ಜನಿಸಿದ ಇವರು ಕಂಪ್ಯೂಟರ್ ಇಂಜಿನಿಯರಿಂಗ್ ಪದವಿಧರೆ. ಸಾಕಷ್ಟು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ಇವರು 2013ರಲ್ಲಿ `ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ `ಇಷ್ಟಕಾಮ್ಯ',`ಜೂಮ್',`ಸ್ಮೈಲ್ ಪ್ಲೀಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+