CelebsbredcrumbKavya Shetty
    ಕಾವ್ಯ ಶೆಟ್ಟಿ

    ಕಾವ್ಯ ಶೆಟ್ಟಿ

    Actress
    ಕಾವ್ಯಾ ಶೆಟ್ಟಿ ಕನ್ನಡ ಚಿತ್ರರಂಗದ ಪ್ರಮುಖ ನಟಿ ಮತ್ತು ರೂಪದರ್ಶಿ. ಕುಂದಾಪುರದಲ್ಲಿ ಜನಿಸಿದ ಇವರು ಕಂಪ್ಯೂಟರ್ ಇಂಜಿನಿಯರಿಂಗ್ ಪದವಿಧರೆ. ಸಾಕಷ್ಟು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ಇವರು 2013ರಲ್ಲಿ `ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ... ReadMore
    Famous For
    ಕಾವ್ಯಾ ಶೆಟ್ಟಿ ಕನ್ನಡ ಚಿತ್ರರಂಗದ ಪ್ರಮುಖ ನಟಿ ಮತ್ತು ರೂಪದರ್ಶಿ. ಕುಂದಾಪುರದಲ್ಲಿ ಜನಿಸಿದ ಇವರು ಕಂಪ್ಯೂಟರ್ ಇಂಜಿನಿಯರಿಂಗ್ ಪದವಿಧರೆ. ಸಾಕಷ್ಟು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ಇವರು 2013ರಲ್ಲಿ `ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ `ಇಷ್ಟಕಾಮ್ಯ',`ಜೂಮ್',`ಸ್ಮೈಲ್ ಪ್ಲೀಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
    Read More
    ಕಾವ್ಯ ಶೆಟ್ಟಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X