X
ಕೃತಿ ಖರಬಂದ
Actress

ಕೃತಿ ಖರಬಂದ ಜೀವನ ಚರಿತ್ರೆ

ಕೃತಿ ಖರಬಂದ ಇವರು ಜನಿಸಿದ್ದು ಅಕ್ಟೋಬರ್ 29, 1988 ರಲ್ಲಿ. ಇವರ ವಿದ್ಯಾಭ್ಯಾಸ ಬಾಲ್ಡ್ವಿನ್ ಮತ್ತು ಬಿಷಪ್ ಕಾಟನ್ ಸ್ಕೂಲ್ ಮತ್ತು ಕಾಲೇಜ್ ಜೀವನವನ್ನು ಕಳೆದರು. ಭಗವನ್ ಮಹಾವೀರ್ ಕಾಲೇಜ್ ನಲ್ಲಿ ಡಿಪ್ಲಮೋದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಇವರಿಗೆ ಚಿಕ್ಕ ವಯಸಿನಲ್ಲೇ ಮಾಡಲಿಂಗ್ ಮಾಡುವಲ್ಲಿ ತುಂಬಾ ಆಸಕ್ತಿ ವಹಿಸಿದವರು. ಇವರು ಶಾಲೆಯಲ್ಲಿ ಓದುತ್ತಿರುವಾಗಲೇ ಇವರು ಜಾಹಿರಾತುಗಳಲ್ಲಿ ಅಭಿನಹಿಸಿತಿದ್ದರು. ಅದರಂತೆಯೇ ಇಂದಿಗೂ ಇವರು ಮುಂದುವರಿಸಿಕೊಂಡು ಬಂದಿದ್ದಾರೆ. ಇವತ್ತಿಗೂ ಇವರು ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇವರನ್ನು ಸ್ಪಾರ್ ಬಿಲ್ ಬೋರ್ಡ್ ನ ಜಾಹಿರತುವಿನಲ್ಲಿ ನೋಡಿದ ತೆಲುಗು ನಿರ್ದೇಶಕ ರಾಜ್ ಪಿಪ್ಪಲ ಅವರು ತಮ್ಮ ಸಿನೆಮಾದಲ್ಲಿ ಅಭಿನಹಿಸಲು ಅವಕಾಶ ಕೊಟ್ಟರು. ಇದಾದ ನಂತರ ಕೃತಿ ಖರಬಂದ ಅವರು ತೆಲುಗಿನ ಅನೇಕ ಚಿತ್ರಗಳಲ್ಲಿ ಅಭಿನಹಿಸಿದ್ದರು ಯಾವುದೇ ಹೆಸರು ಮಾಡಲಿಲ್ಲ.

2012 ರಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶ ದೊರೆಯಿತು. ಯಶ್ ಅವರ ನಾಯಕತ್ವದಲ್ಲಿ ಮೂಡಿ ಬಂದ ಗೂಗ್ಲಿ ಚಿತ್ರದಲ್ಲಿ ಕಾನಸಿಕೊಂಡರು.

 

ಈ ಸಿನಿಮಾದ ನಂತರ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ದೊರೆಯಿತು. ಇವರು ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕಿಂಗ್ ಎಂದೇ ಪ್ರಸಿದ್ದರಾಗಿರುವ ಶಿವರಾಜ್ ಕುಮಾರ್ ಅವರ ಜೊತೆಯಲ್ಲೂ ಬೆಳ್ಳಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಹಿಸುವ ಅವಕಾಶ ದೊರೆಯಿತು. ಹೀಗೆ ಇವರು ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+