X
ಲಾಸ್ಯ ನಾಗರಾಜ್
Actress

ಲಾಸ್ಯ ನಾಗರಾಜ್ ಜೀವನ ಚರಿತ್ರೆ

ಲಾಸ್ಯ ನಾಗರಾಜ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ. ಇವರು ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿಶೇಷ ಸ್ಪರ್ಧಿಯಾಗಿದ್ದರು.

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ ಇವರು ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು. ಕನ್ನಡದಲ್ಲಿ `ಅಸತೋಮ ಸದ್ಗಮಯ' ಚಿತ್ರದಲ್ಲಿ ನಟಿಸಿದ್ದರು. ನೆಟಫ್ಲಿಕ್ಸ್  `ಮಿಡ್ ನೈಟ್ ಚಿಲ್ಡ್ರನ್' ವೆಬ್ ಸಿರೀಸ್ ಆಯ್ಕೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+