X
ಮಹೇಶ್ ಬಾಬು
Director

ಮಹೇಶ್ ಬಾಬು ಜೀವನ ಚರಿತ್ರೆ

ತೆಲುಗು ಚಿತ್ರರಂಗದಲ್ಲಿ ಪ್ರಿನ್ಸ್ ಎಂದೇ ಕರೆಯಿಸಿಕೊಳ್ಳುವ ಮಹೇಶ್ ಬಾಬು, ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣರವರ ಪುತ್ರ. ನಾಯಕನಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ..

1975 ರಲ್ಲಿ ಚೆನ್ನೈನಲ್ಲಿ ಜನಿಸಿದರು. ತಂದೆ ತೆಲಗು ಚಿತ್ರರಂಗದಲ್ಲಿ ದೊಡ್ಡ ನಟನಾಗಿದ್ದರಿಂದ, ಬಾಲ ನಟನಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಓದಿ ಬೆಳೆದಿದ್ದೆಲ್ಲ ಚೆನ್ನೈನಲ್ಲಿಯೇ..1999 ರಲ್ಲಿ ತೆರೆಕಂಡ `ರಾಜಕುಮಾರಡು' ಚಿತ್ರದಿಂದ ನಾಯಕನಾಗಿ ಸಿನಿ ಜರ್ನಿ ಆರಂಭಿಸಿದರು. ಕೆ ರಾಘವೇಂದ್ರ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೀತಿ ಜಿಂಟಾ ನಾಯಕಿಯಾಗಿ ನಟಿಸಿದ್ದರು. ವಂಶಿ ಚಿತ್ರದಲ್ಲಿ ಇವರ ಜೊತೆ ನಾಯಕಿಯಾಗಿ ನಟಿಸಿದ ನಮ್ರತಾ ಶಿರೋಡಕರ್ ಜೊತೆ ಮುಂದೆ ವಿವಾಹವಾದರು.ದಂಪತಿಗಳಿಗೆ ಗೌತಮ್ ಎಂಬ ಪುತ್ರ, ಸಿತಾರ ಎಂಬ ಪುತ್ರಿಯುಂಟು.

ಮುರಾರಿ, ಒಕ್ಕಡು, ಅಥಡು, ಪೋಕರಿ, ದೂಕುಡು, ಶ್ರೀಮಂತುಡು, ಭರತ ಅನೇ ನೇನು, ಮಹರ್ಷಿ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+