ಮಳವಳ್ಳಿ ಸಾಯಿಕೃಷ್ಣ
Born on
ಮಳವಳ್ಳಿ ಸಾಯಿಕೃಷ್ಣ ಜೀವನಚರಿತ್ರೆ
ಮಳವಳ್ಳಿ ಸಾಯಿಕೃಷ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಭಾಷಣಾಕಾರ, ಗೀತ ಸಾಹಿತಿ,ನಟ ಮತ್ತು ನಿರ್ದೇಶಕ.
ಹಲವಾರು ಚಿತ್ರಗಳಿಗೆ ಗೀತೆಗಳನ್ನು ಬರೆದಿರುವ ಇವರು ರೇಪಿಸ್ಟ್ ಉಮೇಶ್ ರೆಡ್ಡಿ ಜೀವನಾಧಾರಿತ `ಖತರ್ನಾಕ್' ಚಿತ್ರವನ್ನು ನಿರ್ದೇಶಿಸಿದ್ದಾರೆ.