twitter
    Celebs»Mani Sharma»Biography

    ಮಣಿ ಶರ್ಮ ಜೀವನಚರಿತ್ರೆ

    ಮಣಿ ಶರ್ಮ ಅವರು ಜನಿಸಿದ್ದು ಆಂದ್ರ ಪ್ರದೇಶದಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಸಂಗೀತ ಕಲಿಯುವಲ್ಲಿ ಬಹಳ ಆಸಕ್ತಿ ವಹಿಸಿದವರು. ಶಿಕ್ಷಣದ ಜೊತೆಯಲ್ಲೇ ಇವರು ೧೯೮೦ ರಲ್ಲಿ ಶ್ರೀ ಸತ್ಯಂ ಅವರ ಜೊತೆಯಲ್ಲಿ ಸಂಗೀತ ಕಲಿಯುತ್ತಿದ್ದರು. ನಂತರ ಎಸ್.ಪಿ.ಬಾಲಸುಬ್ರಮಣ್ಯ ಅವರಜೊತೆಯಲ್ಲೂ ಸಂಗೀತವನ್ನು ಕಲಿಯುವದರಲ್ಲಿ ಆಸಕ್ತಿ ವಹಿಸಿದರು.

    ೧೯೯೨ ರಲ್ಲಿ ಇವರಿಗೆ ತಮಿಳ್ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ನಂತರ ಇವರಿಗೆ ಅನೇಕ ತೆಲುಗು, ತಮಿಳ್ ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಡಿ ಸಾಯಿ ಅನಿಸಿಕೊಳ್ಳುತ್ತಾರೆ.

    ಹೇಗೆ ಇವರು ಅನೇಕ ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ೮೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಸಂಗೀತ ಸಂಯೋಜನೆ ಮಾಡಿ ಗುರುತಿಸಿಕೊಂಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X