X
ಮಣಿ ಶರ್ಮ

ಮಣಿ ಶರ್ಮ

Music Director
ಜೀವನ ಚರಿತ್ರೆ :  ಮಣಿ ಶರ್ಮ ಅವರು ಜನಿಸಿದ್ದು ಆಂದ್ರ ಪ್ರದೇಶದಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಸಂಗೀತ ಕಲಿಯುವಲ್ಲಿ ಬಹಳ ಆಸಕ್ತಿ ವಹಿಸಿದವರು. ಶಿಕ್ಷಣದ ಜೊತೆಯಲ್ಲೇ ಇವರು ೧೯೮೦ ರಲ್ಲಿ ಶ್ರೀ ಸತ್ಯಂ ಅವರ ಜೊತೆಯಲ್ಲಿ ಸಂಗೀತ ಕಲಿಯುತ್ತಿದ್ದರು. ನಂತರ ಎಸ್.ಪಿ.ಬಾಲಸುಬ್ರಮಣ್ಯ ಅವರಜೊತೆಯಲ್ಲೂ ಸಂಗೀತವನ್ನು ಕಲಿಯುವದರಲ್ಲಿ ಆಸಕ್ತಿ ವಹಿಸಿದರು. ೧೯೯೨ ರಲ್ಲಿ ಇವರಿಗೆ ತಮಿಳ್ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ನಂತರ ಇವರಿಗೆ ಅನೇಕ ತೆಲುಗು, ತಮಿಳ್ ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಡಿ ಸಾಯಿ ಅನಿಸಿಕೊಳ್ಳುತ್ತಾರೆ. ಹೇಗೆ ಇವರು ಅನೇಕ ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ೮೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಸಂಗೀತ ಸಂಯೋಜನೆ ಮಾಡಿ ಗುರುತಿಸಿಕೊಂಡಿದ್ದಾರೆ.
ಮುಂದೆ ಓದಿ

ಮಣಿ ಶರ್ಮ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Music Director
ಎ.ಪಿ ಅರ್ಜುನ್ 11 Oct 2024
as Music Director
ಪುರಿ ಜಗನ್ನಾಥ 25 Aug 2022
as Music Director
ಶ್ರೀನಿವಾಸ್ ರಾಜು 02 Jan 2015
ಜಯಂತ್ ಸಿ. ಪರಂಜೀ 16 Jan 2014

ಮಣಿ ಶರ್ಮ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಣಿ ಶರ್ಮ

ಹೆಸರು ಮಣಿ ಶರ್ಮ
ಹುಟ್ಟಿದ ದಿನ
ಹುಟ್ಟಿದ ಸ್ಥಳ ಆಂದ್ರಪ್ರದೇಶ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಣಿ ಶರ್ಮ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+