X
ಮಂಜು ಮಾಂಡವ್ಯ
Director/Lyricst/Actor

ಮಂಜು ಮಾಂಡವ್ಯ ಜೀವನ ಚರಿತ್ರೆ

ಮಂಜು ಮಾಂಡವ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ. 2015 ರಲ್ಲಿ ಯಶ್ ಅಭಿನಯದ `ಮಾಸ್ಟರ್ ಪೀಸ್' ಚಿತ್ರವನ್ನು ನಿರ್ದೇಶಿಸಿದ್ದರು. `ಶ್ರೀ ಭರತ ಬಾಹುಬಲಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

 

ನಟನಾಗಿ `ರಾಜಾಹುಲಿ',`ಮಾಸ್ಟರ್ ಪೀಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+