CelebsbredcrumbMayuri
    ಮಯೂರಿ

    ಮಯೂರಿ

    Actress
    Born : 11 Jul 1995
    Birth Place : Hubli, Karnataka
    ‘ಕೃಷ್ಣಲೀಲಾ’ ಚಿತ್ರದ  ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ‘ಅಶ್ವಿನಿ ನಕ್ಷತ್ರ’ದ ಬೆಡಗಿ ಮಯೂರಿ, ಜನಿಸಿದ್ದು ಜುಲೈ 11, 1995 ಹುಬ್ಬಳ್ಳಿಯಲ್ಲಿ. ಇವರ ತಂದೆ ಪ್ರಕಾಶ್ ತಾಯಿ ಗೀತಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಮಿಚಲ್ಸ್ ಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ಇವರು ಹುಬ್ಬಳ್ಳಿಯ ಫಾತೀಮಾ... ReadMore
    Famous For

    ‘ಕೃಷ್ಣಲೀಲಾ’ ಚಿತ್ರದ  ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ‘ಅಶ್ವಿನಿ ನಕ್ಷತ್ರ’ದ ಬೆಡಗಿ ಮಯೂರಿ, ಜನಿಸಿದ್ದು ಜುಲೈ 11, 1995 ಹುಬ್ಬಳ್ಳಿಯಲ್ಲಿ. ಇವರ ತಂದೆ ಪ್ರಕಾಶ್ ತಾಯಿ ಗೀತಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಮಿಚಲ್ಸ್ ಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ಇವರು ಹುಬ್ಬಳ್ಳಿಯ ಫಾತೀಮಾ ಕಾಲೇಜ್ ನಲ್ಲಿ ಪಿಯುಸಿಯನ್ನು ಪೂರ್ಣಗೊಳಿಸಿ ಅದೇ ಹುಬ್ಬಳ್ಳಿಯಲ್ಲಿರುವ ಆಕ್ಸ್ಪರ್ಡ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.

    ಇವರು ತಮ್ಮ ಕಾಲೇಜ್ ಫೀ ತುಂಬಲು ತಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡಿದ್ದರು. ಹೌದು ಒಂದು ಕಾಲಕ್ಕೆ ‘ಮಾತು’ ಬದುಕು ನೀಡಿದ ವೃತ್ತಿಯೂ ಹೌದು. ಶಾಲೆಯ ಫೀಸ್  ಕಟ್ಟಲು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಇವರು, ಈಗ ಅವಕಾಶಗಳ ಸಾಗರವೇ ಎದುರಿಗಿದ್ದರೂ ಬಹು ಎಚ್ಚರಿಕೆಯಿಂದ ಒಂದೊಂದಾಗಿ ಹೆಕ್ಕಿ ಆಯ್ದುಕೊಳ್ಳುತ್ತಿದ್ದಾರೆ.

    ಕನ್ನಡ...

    Read More
    ಮಯೂರಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X