X
ಮೇಘಶ್ರೀ
Actress/Actor

ಮೇಘಶ್ರೀ ಜೀವನ ಚರಿತ್ರೆ

ತೀರ್ಥಹಳ್ಳಿಯಲ್ಲಿ ಜನಿಸಿರುವ ಮೇಘಶ್ರೀ ಕನ್ನಡ ಮತ್ತು ತೆಲುಗು ಚಿತ್ರರಂಗದ ನಟಿ. ಕನ್ನಡ ಕಿರುತೆರೆ ಧಾರಾವಾಹಿ `ನಾಗಕನ್ನಿಕೆ'ಯಲ್ಲಿ ಶೇಷನಾಗವಾಗಿ ನಟಿಸಿದ್ದರು. `ಪಂಡಿತ್ ಭಾಗ್ಯ ವಿಧಾತ' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ನಂತರ `ಮಾರ್ಚ 22' ,`ಕೃಷ್ಣ ತುಳಸಿ',`ಕದ್ದು ಮುಚ್ಚಿ',`ಮಾರ್ತಾಂಡ' ,`ದಶರಥ'ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನ `ಪಂಚಮುಖಿ',`ಖಾಕಿ',`ಓ ಮೈ ಗಾಡ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಭರತನಾಟ್ಯ ಪ್ರವೀಣೇಯಾಗಿರುವ ಇವರು ಕರಾಟೆ ಕೂಡ ಕಲಿತಿದ್ದಾರೆ. 

ಬಿಗ್‌ಬಾಸ್ ಕನ್ನಡ ಸೀಸನ್ 6

ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+