X
ಹೋಮ್ » ಸೆಲಬ್ರಿಟಿಗಳು » ರಾಪಿಡ್ ರಶ್ಮಿ
ರಾಪಿಡ್ ರಶ್ಮಿ

ರಾಪಿಡ್ ರಶ್ಮಿ

Actress
ಜೀವನ ಚರಿತ್ರೆ :  ರ‍್ಯಾಪಿಡ್ ರಶ್ಮಿ ಎಂದೇ ಖ್ಯಾತಿ ಪಡೆದಿರುವ ರಶ್ಮಿ ರಾವ್ ಕನ್ನಡದ ಖ್ಯಾತ ರೇಡಿಯೋ ಜಾಕಿ, ನಿರೂಪಕಿ ಮತ್ತು ಚಿತ್ರನಟಿ. ತಮ್ಮ ಪ್ರಸಿದ್ಧ ರೇಡಿಯೋ ಶೋ `ರೆಟ್ರೋ ಸವಾರಿ' ಮೂಲಕ ಪ್ರಸಿದ್ದಿಯಾದ ರಶ್ಮಿಯವರ ಮೊದಲ ಚಿತ್ರ `ನಮಕ್ ಹರಾಮ್'. ನಂತರ ಕೋಮಲ್ ನಟಿಸಿದ `ಡೀಲರಾಜ' ಚಿತ್ರದಲ್ಲಿಯೂ ನಟಿಸಿದ್ದಾರೆ.ಕಲರ್ಸ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿ ಪ್ರಸ್ತುತ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಬಿಗ್‌ಬಾಸ್ 6ನೇ ಸೀಸನ್ ಸ್ಪರ್ಧಿಗಳು ಅಕ್ಷತಾ ಪಾಂಡವಪುರ ಮುರಳಿ ಎಂ.ಜೆ.ರಾಕೇಶ್ ಜಯಶ್ರೀ ಕವಿತಾ ಗೌಡ ಆಂಡ್ರೂ ಧನರಾಜ್ ರ‍್ಯಾಪಿಡ್  ರಶ್ಮಿ ನವೀನ್ ಸಜ್ಜು ನಯನಾ ಪುಟ್ಟಸ್ವಾಮಿ ಜಿಮ್ ರವಿ ಸೋನು  ಪಾಟೀಲ್ ಮೇಘಶ್ರೀ
ಮುಂದೆ ಓದಿ

ರಾಪಿಡ್ ರಶ್ಮಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪೀಣ್ಯ ನಾಗರಾಜ್ 11 Sep 2015

ರಾಪಿಡ್ ರಶ್ಮಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಪಿಡ್ ರಶ್ಮಿ

ಹೆಸರು ರಾಪಿಡ್ ರಶ್ಮಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಪಿಡ್ ರಶ್ಮಿ ಆಸ್ತಿ

ಆಸ್ತಿ

ರಾಪಿಡ್ ರಶ್ಮಿ ಮೆಚ್ಚಿನವು

Actress Robert De Niro
Actress Sharmila Tagore
Place Mumbai
Color Black
Food Kebabs, Mutton Biryani, Bhindi (ladyfinger)

ರಾಪಿಡ್ ರಶ್ಮಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+