Celebs»Murali
  ಮುರಳಿ (ಬಿಗಬಾಸ್)

  ಮುರಳಿ (ಬಿಗಬಾಸ್)

  `ಒಗ್ಗರಣೆ ಡಬ್ಬಿ' ಕಿರುತೆರೆ ಕಾರ್ಯಕ್ರಮದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಮುರಳಿ ಕಿರುತೆರಯಲ್ಲಿ ನಿರೂಪಕರಾಗಿ ಪ್ರಸ್ತುತರು. ಸುಮಾರು 1500 ಕ್ಕಿಂತ ಹೆಚ್ಚು `ಒಗ್ಗರಣೆ ಡಬ್ಬಿ' ಕಾರ್ಯಕ್ರಮಗಳನ್ನು ನೀಡಿರುವ ಮುರಳಿಗೆ ಸ್ವತಃ ಅಡುಗೆ ಮಾಡೋಕೆ ಬರದಿರುವುದು ಸೋಜಿಗ. ಆದರೆ ಅಡುಗೆಯ ರುಚಿ ಸವಿಯುವುದು... ReadMore

  `ಒಗ್ಗರಣೆ ಡಬ್ಬಿ' ಕಿರುತೆರೆ ಕಾರ್ಯಕ್ರಮದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಮುರಳಿ ಕಿರುತೆರಯಲ್ಲಿ ನಿರೂಪಕರಾಗಿ ಪ್ರಸ್ತುತರು. ಸುಮಾರು 1500 ಕ್ಕಿಂತ ಹೆಚ್ಚು `ಒಗ್ಗರಣೆ ಡಬ್ಬಿ' ಕಾರ್ಯಕ್ರಮಗಳನ್ನು ನೀಡಿರುವ ಮುರಳಿಗೆ ಸ್ವತಃ ಅಡುಗೆ ಮಾಡೋಕೆ ಬರದಿರುವುದು ಸೋಜಿಗ. ಆದರೆ ಅಡುಗೆಯ ರುಚಿ ಸವಿಯುವುದು ಕೂಡ ಒಂದು ಕಲೆ ಎಂದು ಹೇಳುವ ಇವರು ಸುಮಾರು 6000 ಬಗೆಯ ತಿಂಡಿ-ತಿನಿಸುಗಳ ರುಚಿ ನೋಡಿದ್ದಾರೆ. ಸುಖ ದಾಂಪತ್ಯದ ಪ್ರತೀಕದಂತೆ ಮುರಳಿಗೆ ಇಬ್ಬರು ಪುತ್ರರಿದ್ದಾರೆ.

  ಬಿಗ್‌ಬಾಸ್ ಕನ್ನಡ ಸೀಸನ್ 6

  ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ 17 ಸ್ಪರ್ಧಿಗಳ ಜೊತೆಗೆ ಇವರು ಭಾಗವಹಿಸಿದ್ದಾರೆ.

  Read More

  ಮುರಳಿ (ಬಿಗಬಾಸ್) ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X