X
ಮಿಮಿಕ್ರಿ ದಯಾನಂದ್
Actor

ಮಿಮಿಕ್ರಿ ದಯಾನಂದ್ ಜೀವನ ಚರಿತ್ರೆ

ಮಿಮಿಕ್ರಿ  ದಯಾನಂದ  ಕನ್ನಡ  ಚಿತ್ರರಂಗ  ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಬಹುಮುಖ ಪ್ರತಿಭೆ. ಸ್ಟಾಂಡ್ -ಅಪ್ ಕಾಮಿಡಿ ಮತ್ತು ತಮ್ಮ ವಿಶಿಷ್ಟ ಶೈಲಿಯ ಮಿಮಿಕ್ರಿಯಿಂದ ಪ್ರಸಿದ್ಧರಾಗಿದ್ದಾರೆ. ಸಾಕಷ್ಟು ಕಾಮಿಡಿ ಅಲ್ಬಮ್ ಗಳಲ್ಲಿ ಹೊರತಂದಿರುವ ಇವರು ಕಿರುತೆರೆಯಲ್ಲಿ ನಿರೂಪಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಇವರು ಜನಿಸಿದ್ದು ಮೈಸೂರಿನಲ್ಲಿ.

2008 ರಲ್ಲಿ ಈ ಟಿವಿ ಕನ್ನಡದ `ಕಚಗುಳಿ'  ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ನಂತರ ಕಸ್ತೂರಿ ವಾಹಿನಿಯ `ಹಾಸ್ಯದ ರಸ' ಎಂಬ ಕಾರ್ಯಕ್ರಮದ ತೀರ್ಪುಗಾರರಾಗಿ ಕೂಡ ಕಾರ್ಯನಿರ್ವಹಿಸದ್ದರು. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬಂದ `ಮಜ ವಿಥ್ ಸೃಜಾ' ಕಾರ್ಯಕ್ರಮದಲ್ಲಿ ಕೂಡ ಸಕ್ರಿಯವಾಗಿದ್ದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+