CelebsbredcrumbMimicry Dayanad
  ಮಿಮಿಕ್ರಿ ದಯಾನಂದ್

  ಮಿಮಿಕ್ರಿ ದಯಾನಂದ್

  Actor
  ಮಿಮಿಕ್ರಿ  ದಯಾನಂದ  ಕನ್ನಡ  ಚಿತ್ರರಂಗ  ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಬಹುಮುಖ ಪ್ರತಿಭೆ. ಸ್ಟಾಂಡ್ -ಅಪ್ ಕಾಮಿಡಿ ಮತ್ತು ತಮ್ಮ ವಿಶಿಷ್ಟ ಶೈಲಿಯ ಮಿಮಿಕ್ರಿಯಿಂದ ಪ್ರಸಿದ್ಧರಾಗಿದ್ದಾರೆ. ಸಾಕಷ್ಟು ಕಾಮಿಡಿ ಅಲ್ಬಮ್ ಗಳಲ್ಲಿ ಹೊರತಂದಿರುವ ಇವರು ಕಿರುತೆರೆಯಲ್ಲಿ ನಿರೂಪಕರಾಗಿ ಕೂಡ... ReadMore
  Famous For
  ಮಿಮಿಕ್ರಿ  ದಯಾನಂದ  ಕನ್ನಡ  ಚಿತ್ರರಂಗ  ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಬಹುಮುಖ ಪ್ರತಿಭೆ. ಸ್ಟಾಂಡ್ -ಅಪ್ ಕಾಮಿಡಿ ಮತ್ತು ತಮ್ಮ ವಿಶಿಷ್ಟ ಶೈಲಿಯ ಮಿಮಿಕ್ರಿಯಿಂದ ಪ್ರಸಿದ್ಧರಾಗಿದ್ದಾರೆ. ಸಾಕಷ್ಟು ಕಾಮಿಡಿ ಅಲ್ಬಮ್ ಗಳಲ್ಲಿ ಹೊರತಂದಿರುವ ಇವರು ಕಿರುತೆರೆಯಲ್ಲಿ ನಿರೂಪಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಇವರು ಜನಿಸಿದ್ದು ಮೈಸೂರಿನಲ್ಲಿ.

  2008 ರಲ್ಲಿ ಈ ಟಿವಿ ಕನ್ನಡದ `ಕಚಗುಳಿ'  ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ನಂತರ ಕಸ್ತೂರಿ ವಾಹಿನಿಯ `ಹಾಸ್ಯದ ರಸ' ಎಂಬ ಕಾರ್ಯಕ್ರಮದ ತೀರ್ಪುಗಾರರಾಗಿ ಕೂಡ ಕಾರ್ಯನಿರ್ವಹಿಸದ್ದರು. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬಂದ `ಮಜ ವಿಥ್ ಸೃಜಾ' ಕಾರ್ಯಕ್ರಮದಲ್ಲಿ ಕೂಡ ಸಕ್ರಿಯವಾಗಿದ್ದರು.
  Read More
  ಮಿಮಿಕ್ರಿ ದಯಾನಂದ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X