X
ಮೋಹನ್ ಶಂಕರ್
Director/Actor

ಮೋಹನ್ ಶಂಕರ್ ಜೀವನ ಚರಿತ್ರೆ

ಮೋಹನ್ ಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ. ಇವರು 2000 ದಲ್ಲಿ ತೆರೆಕಂಡ `ಯಾರಿಗೆ ಸಾಲುತ್ತೆ ಸಂಬಳ' ಚಿತ್ರದಿಂದ ಆರಂಭವಾದ ಇವರ ಸಿನಿಪಯಣ `ಕುರಿಗಳು ಸಾರ್ ಕುರಿಗಳು', `ಮಲ್ಲ' ಚಿತ್ರಗಳ ನಂತರ ಉತ್ತುಂಗಕ್ಕೇರಿತು.

 

`ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದಿಂದ ಚಿತ್ರ ನಿರ್ದೇಶನಕ್ಕಿಳಿದರು. ಈ ಚಿತ್ರದಲ್ಲಿ ಸ್ವತಃ ತಾವು ಮತ್ತು ರಮೇಶ್ ಅರವಿಂದ್ ನಾಯಕರಾಗಿ ನಟಿಸಿದ್ದರೆ, ನಿಧಿ ಸುಬ್ಬಯ್ಯ ಮತ್ತು ನೀತು ನಾಯಕಿಯರಾಗಿ ನಟಿಸಿದ್ದರು. ಉತ್ತಮ ಬರಹಗಾರರಾಗಿರುವ ಮೋಹನ್ ಶಿವಣ್ಣ ಮತ್ತು ಉಪೇಂದ್ರ ನಟಿಸಿದ `ಲವಕುಶ' ಚಿತ್ರದ ಕಥೆಯನ್ನು ಬರೆದಿದ್ದರು.

 

ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ನಾಲ್ಕನೇ ಆವೃತ್ತಿಯಲ್ಲಿ ಸ್ಫರ್ಧಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+