Celebs»Mohan Shankar
  ಮೋಹನ್ ಶಂಕರ್

  ಮೋಹನ್ ಶಂಕರ್

  Director/Actor
  Born : 24 Sep 1973
  ಮೋಹನ್ ಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ. ಇವರು 2000 ದಲ್ಲಿ ತೆರೆಕಂಡ `ಯಾರಿಗೆ ಸಾಲುತ್ತೆ ಸಂಬಳ' ಚಿತ್ರದಿಂದ ಆರಂಭವಾದ ಇವರ ಸಿನಿಪಯಣ `ಕುರಿಗಳು ಸಾರ್ ಕುರಿಗಳು', `ಮಲ್ಲ' ಚಿತ್ರಗಳ ನಂತರ ಉತ್ತುಂಗಕ್ಕೇರಿತು.   `ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದಿಂದ ಚಿತ್ರ... ReadMore
  Famous For
  ಮೋಹನ್ ಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ. ಇವರು 2000 ದಲ್ಲಿ ತೆರೆಕಂಡ `ಯಾರಿಗೆ ಸಾಲುತ್ತೆ ಸಂಬಳ' ಚಿತ್ರದಿಂದ ಆರಂಭವಾದ ಇವರ ಸಿನಿಪಯಣ `ಕುರಿಗಳು ಸಾರ್ ಕುರಿಗಳು', `ಮಲ್ಲ' ಚಿತ್ರಗಳ ನಂತರ ಉತ್ತುಂಗಕ್ಕೇರಿತು.

   

  `ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದಿಂದ ಚಿತ್ರ ನಿರ್ದೇಶನಕ್ಕಿಳಿದರು. ಈ ಚಿತ್ರದಲ್ಲಿ ಸ್ವತಃ ತಾವು ಮತ್ತು ರಮೇಶ್ ಅರವಿಂದ್ ನಾಯಕರಾಗಿ ನಟಿಸಿದ್ದರೆ, ನಿಧಿ ಸುಬ್ಬಯ್ಯ ಮತ್ತು ನೀತು ನಾಯಕಿಯರಾಗಿ ನಟಿಸಿದ್ದರು. ಉತ್ತಮ ಬರಹಗಾರರಾಗಿರುವ ಮೋಹನ್ ಶಿವಣ್ಣ ಮತ್ತು ಉಪೇಂದ್ರ ನಟಿಸಿದ `ಲವಕುಶ' ಚಿತ್ರದ ಕಥೆಯನ್ನು ಬರೆದಿದ್ದರು.

   

  ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ನಾಲ್ಕನೇ ಆವೃತ್ತಿಯಲ್ಲಿ ಸ್ಫರ್ಧಿಯಾಗಿದ್ದರು.

  Read More
  • ರವಿ ಬೋಪಣ್ಣ ಟ್ರೇಲರ್
  ಮೋಹನ್ ಶಂಕರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X