X
ನಭಾ ನಟೇಶ್
Actress

ನಭಾ ನಟೇಶ್ ಜೀವನ ಚರಿತ್ರೆ

ನಭಾ ನಟೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಶೃಂಗೇರಿಯಲ್ಲಿ ಜನಿಸಿದ ಇವರು ಪ್ರಕಾಶ್ ಬೆಳವಾಡಿಯವರ `ಅಭಿನಯ ತರಂಗ'ದಲ್ಲಿ ನಟನಾ ತರಬೇತಿ ಪಡೆದರು. 2015 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ವಜ್ರಕಾಯ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಇವರು ತಮ್ಮ ನಟನೆಯಿಂದ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು. ನಂತರ `ಲೀ',`ಸಾಹೇಬ' ಚಿತ್ರಗಳಲ್ಲಿ ನಟಿಸಿದ ಇವರು 2018 ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+