X
ನಭಾ ನಟೇಶ್

ನಭಾ ನಟೇಶ್

Actress
ಜೀವನ ಚರಿತ್ರೆ :  ನಭಾ ನಟೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಶೃಂಗೇರಿಯಲ್ಲಿ ಜನಿಸಿದ ಇವರು ಪ್ರಕಾಶ್ ಬೆಳವಾಡಿಯವರ `ಅಭಿನಯ ತರಂಗ'ದಲ್ಲಿ ನಟನಾ ತರಬೇತಿ ಪಡೆದರು. 2015 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ವಜ್ರಕಾಯ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಇವರು ತಮ್ಮ ನಟನೆಯಿಂದ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು. ನಂತರ `ಲೀ',`ಸಾಹೇಬ' ಚಿತ್ರಗಳಲ್ಲಿ ನಟಿಸಿದ ಇವರು 2018 ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು.
ಮುಂದೆ ಓದಿ

ನಭಾ ನಟೇಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಹರ್ಷ ಎ 12 Jun 2015

ನಭಾ ನಟೇಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ನಭಾ ನಟೇಶ್

ಹೆಸರು ನಭಾ ನಟೇಶ್
ಹುಟ್ಟಿದ ದಿನ 11 Dec 1995
ವಯಸ್ಸು 31
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ನಭಾ ನಟೇಶ್ ಆಸ್ತಿ

ಆಸ್ತಿ

ನಭಾ ನಟೇಶ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+