Celebs»Nayana»Biography

  ನಯನಾ (ಕಾಮಿಡಿ ಕಿಲಾಡಿ) ಜೀವನಚರಿತ್ರೆ

  ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದಾದ್ಯಂತ ಪ್ರಸಿದ್ಧಿಯಾಗಿರುವ ನಯನಾ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ.ಹುಬ್ಬಳ್ಳಿ ಮೂಲದ ನಯನಾರ ತಂದೆ ಪೇಂಟ್ ಕಾಂಟ್ರಾಕ್ಟರ್ ಅಗಿದ್ದರು ಮತ್ತು ತಾಯಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

  ಕಾಮಿಡಿ ಕಿಲಾಡಿಗಳು

  ಕಾಮಿಡಿ ಕಿಲಾಡಿಗಳಿಗೂ ಮುಂಚೆ ಹಲವಾರು ಅಡಿಷನ್‌ಗಳಲ್ಲಿ `ನಿನಗೆ ಗ್ಲ್ಯಾಮ್ ಲುಕ್ ಇಲ್ಲ, ವಾಯ್ಸ ಕ್ವಾಲಿಟಿ ಇಲ್ಲ,ತುಂಬಾ ಕುಳ್ಳಿ ಇದ್ದೀಯಾ' ಹೀಗೆ ಹಲವು ಕಾರಣ ನೀಡಿ ತಿರಸ್ಕರಿಸಲಾಗಿತ್ತು.ಹಾಗೇಯೇ ಮನೆಯಲ್ಲಿ ತಂದೆಯ ವಿರೋಧ ಕೂಡ ಇತ್ತು.ಕಾಮಿಡಿ ಕಿಲಾಡಿ ಅಡಿಷನ್‌ಗೆ ಬಂದಿದ್ದು ಸ್ನೇಹಿತರು ಮತ್ತು ತಾಯಿಯ ಒತ್ತಾಯದಿಂದ. ಇಲ್ಲಿ ಆಯ್ಕೆಯಾದ ನಯನಾ ತಮ್ಮ ಪ್ರತಿಭೆಯಿಂದ ಪ್ರೇಕ್ಷಕರ ಮನಗೆದ್ದು ರನ್ನರ್ ಅಪ್ ಆದರು.

  ನಂತರ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಇವರು `ಅನಂತು v/s ನುಸ್ರತ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  2018 ಎಪ್ರಿಲ್‌ನಲ್ಲಿ ಬೆಂಗಳೂರಿನ ಉದ್ಯಮಿ ಮತ್ತು ತಮ್ಮ ಸಂಬಂಧಿಕರೇ ಆದ ಶರತ್ ಎಂಬುವವರ ಜೊತೆ ಮದುವೆಯಾಗಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X