X
ನಯನಾ

ನಯನಾ

Actress/Actor
ಜೀವನ ಚರಿತ್ರೆ :  ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದಾದ್ಯಂತ ಪ್ರಸಿದ್ಧಿಯಾಗಿರುವ ನಯನಾ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ.ಹುಬ್ಬಳ್ಳಿ ಮೂಲದ ನಯನಾರ ತಂದೆ ಪೇಂಟ್ ಕಾಂಟ್ರಾಕ್ಟರ್ ಅಗಿದ್ದರು ಮತ್ತು ತಾಯಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾಮಿಡಿ ಕಿಲಾಡಿಗಳು ಕಾಮಿಡಿ ಕಿಲಾಡಿಗಳಿಗೂ ಮುಂಚೆ ಹಲವಾರು ಅಡಿಷನ್‌ಗಳಲ್ಲಿ `ನಿನಗೆ ಗ್ಲ್ಯಾಮ್ ಲುಕ್ ಇಲ್ಲ, ವಾಯ್ಸ ಕ್ವಾಲಿಟಿ ಇಲ್ಲ,ತುಂಬಾ ಕುಳ್ಳಿ ಇದ್ದೀಯಾ' ಹೀಗೆ ಹಲವು ಕಾರಣ ನೀಡಿ ತಿರಸ್ಕರಿಸಲಾಗಿತ್ತು.ಹಾಗೇಯೇ ಮನೆಯಲ್ಲಿ ತಂದೆಯ ವಿರೋಧ ಕೂಡ ಇತ್ತು.ಕಾಮಿಡಿ ಕಿಲಾಡಿ ಅಡಿಷನ್‌ಗೆ ಬಂದಿದ್ದು ಸ್ನೇಹಿತರು ಮತ್ತು ತಾಯಿಯ ಒತ್ತಾಯದಿಂದ. ಇಲ್ಲಿ ಆಯ್ಕೆಯಾದ ನಯನಾ ತಮ್ಮ ಪ್ರತಿಭೆಯಿಂದ ಪ್ರೇಕ್ಷಕರ ಮನಗೆದ್ದು ರನ್ನರ್ ಅಪ್ ಆದರು. ನಂತರ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಇವರು `ಅನಂತು v/s ನುಸ್ರತ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2018 ಎಪ್ರಿಲ್‌ನಲ್ಲಿ ಬೆಂಗಳೂರಿನ ಉದ್ಯಮಿ ಮತ್ತು ತಮ್ಮ ಸಂಬಂಧಿಕರೇ ಆದ ಶರತ್ ಎಂಬುವವರ ಜೊತೆ ಮದುವೆಯಾಗಿದ್ದಾರೆ.
ಮುಂದೆ ಓದಿ

ನಯನಾ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪ್ರಕಾಶ್ ಕುಮಾರ್ 26 Jan 2023
ಚೇತನ್ ಕುಮಾರ್ 17 Mar 2022
as Actress
ಲಕ್ಷ್ಮಿ ರಮೇಶ್ 02 Sep 2022
ಹರಿಪ್ರಸಾದ್ ಜಯಣ್ಣ 30 Dec 2022

ನಯನಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ನಯನಾ

ಹೆಸರು ನಯನಾ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ನಯನಾ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+