X
ಓಂ ಪ್ರಕಾಶ್ ರಾವ್
Actor/Director/Producer

ಓಂ ಪ್ರಕಾಶ್ ರಾವ್ ಜೀವನ ಚರಿತ್ರೆ

ಓಂ ಪ್ರಕಾಶ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ನಟ. ನಿರ್ದೇಶಕನಾಗಿ ಸುಮಾರು 30 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಇವರ ಚಿತ್ರಗಳು ಅದ್ದೂರಿ ಸಾಹಸ ದೃಶ್ಯಗಳಿಗೆ ಹೆಸರಾಗಿವೆ. AK 47 ಚಿತ್ರದಲ್ಲಿ ಸುಮಾರು 1..75 ಕೋಟಿ ವೆಚ್ಚದಲ್ಲಿ ಚೇಸಿಂಗ್ ದೃಶ್ಯ ಚಿತ್ರೀಕರಿಸಿದ್ದರು. `ಡಕೋಟ ಎಕ್ಸ್‌ಪ್ರೆಸ್' ಚಿತ್ರದಿಂದ ನಟನೆಗೆ ಇಳಿದರು.

ನಟಿ ರೇಖಾ ದಾಸ್‌ರನ್ನು ವಿವಾಹವಾಗಿದ್ದ ಓಂ ಪ್ರಕಾಶ್ 2002 ರಲ್ಲಿ ಭವ್ಯಾ ಪ್ರೇಮಯ್ಯ ಎಂಬುವವರನ್ನು ವಿವಾಹವಾದರು.2012 ರಲ್ಲಿ ಡೆನಿಸ್ಸಾ ಎಂಬುವವರನ್ನು ವಿವಾಹವಾಗಿದ್ದಾರೆ.ಇವರ ಪುತ್ರಿ ಶ್ರಾವ್ಯ ಕೂಡ ನಟಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+