ಓಂ ಪ್ರಕಾಶ್ ರಾವ್
Actor/Director/Producer
ಓಂ ಪ್ರಕಾಶ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ನಟ. ನಿರ್ದೇಶಕನಾಗಿ ಸುಮಾರು 30 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಚಿತ್ರಗಳು ಅದ್ದೂರಿ ಸಾಹಸ ದೃಶ್ಯಗಳಿಗೆ ಹೆಸರಾಗಿವೆ. AK 47 ಚಿತ್ರದಲ್ಲಿ ಸುಮಾರು 1..75 ಕೋಟಿ ವೆಚ್ಚದಲ್ಲಿ ಚೇಸಿಂಗ್...
ReadMore
Famous For
ಓಂ ಪ್ರಕಾಶ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ನಟ. ನಿರ್ದೇಶಕನಾಗಿ ಸುಮಾರು 30 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.
ಇವರ ಚಿತ್ರಗಳು ಅದ್ದೂರಿ ಸಾಹಸ ದೃಶ್ಯಗಳಿಗೆ ಹೆಸರಾಗಿವೆ. AK 47 ಚಿತ್ರದಲ್ಲಿ ಸುಮಾರು 1..75 ಕೋಟಿ ವೆಚ್ಚದಲ್ಲಿ ಚೇಸಿಂಗ್ ದೃಶ್ಯ ಚಿತ್ರೀಕರಿಸಿದ್ದರು. `ಡಕೋಟ ಎಕ್ಸ್ಪ್ರೆಸ್' ಚಿತ್ರದಿಂದ ನಟನೆಗೆ ಇಳಿದರು.
ನಟಿ ರೇಖಾ ದಾಸ್ರನ್ನು ವಿವಾಹವಾಗಿದ್ದ ಓಂ ಪ್ರಕಾಶ್ 2002 ರಲ್ಲಿ ಭವ್ಯಾ ಪ್ರೇಮಯ್ಯ ಎಂಬುವವರನ್ನು ವಿವಾಹವಾದರು.2012 ರಲ್ಲಿ ಡೆನಿಸ್ಸಾ ಎಂಬುವವರನ್ನು ವಿವಾಹವಾಗಿದ್ದಾರೆ.ಇವರ ಪುತ್ರಿ ಶ್ರಾವ್ಯ ಕೂಡ ನಟಿಯಾಗಿದ್ದಾರೆ.
-
ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್
-
''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
-
ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
ಓಂ ಪ್ರಕಾಶ್ ರಾವ್ ಕಾಮೆಂಟ್ಸ್