ಪಾರುಲ್ ಯಾದವ್ ಜೀವನಚರಿತ್ರೆ

    ಪಾರೂಲ್ ಯಾದವ್ ಅವರು ಜನಿಸಿದ್ದು ಜೂನ್ 05,  1982 ಮುಂಬೈ ನಲ್ಲಿ. ಇವರ ವಿದ್ಯಾಭ್ಯಾಸ ಮುಗಿಸಿದ್ದು ಮುಂಬೈ ನಲ್ಲಿ. ಇವರು ಶಿಕ್ಷಣದ ಜೊತೆಯಲ್ಲೇ ರೂಪ ದರ್ಶಿಯಾಗಿ, ನಿರೂಪಕಿಯಾಗಿ ಹೊರ ಹೊಮ್ಮಿದವರು. ಇವರು ಅನೇಕ ಕಾರ್ಯ ಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

    ಹಿಂದಿ, ಮಲಿಯಾಳಂ, ತಮಿಳು, ಕನ್ನಡ, ಹೀಗೆ ಹಲವು ಭಾಷೆಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿಂದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ  "ಭಾಗ್ಯವಿಧಾತ" ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ಅನೇಕ ಕಾಮಿಡಿ ಶೋ ಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ.

    2011 ರಲ್ಲಿ ಬಿಡುಗಡೆಗೊಂಡ "ಗೋವಿಂದಾಯ ನಮಃ" ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೊದಲ  ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ಈ ಚಿತ್ರದ ನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಲು ಇವರಿಗೆ ಅವಕಾಶಗಳು ಒದಗಿಬಂದವು.. ಬಚ್ಚನ್ , ಶಿವಾಜಿನಗರ ಹೀಗೆ ಹಲವು ಚಿತ್ರ ಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X