X
ಹೋಮ್ » ಸೆಲಬ್ರಿಟಿಗಳು » ಪಾರುಲ್ ಯಾದವ್
ಪಾರುಲ್ ಯಾದವ್

ಪಾರುಲ್ ಯಾದವ್

Actress/Producer
ಜೀವನ ಚರಿತ್ರೆ :  ಪಾರೂಲ್ ಯಾದವ್ ಅವರು ಜನಿಸಿದ್ದು ಜೂನ್ 05,  1982 ಮುಂಬೈ ನಲ್ಲಿ. ಇವರ ವಿದ್ಯಾಭ್ಯಾಸ ಮುಗಿಸಿದ್ದು ಮುಂಬೈ ನಲ್ಲಿ. ಇವರು ಶಿಕ್ಷಣದ ಜೊತೆಯಲ್ಲೇ ರೂಪ ದರ್ಶಿಯಾಗಿ, ನಿರೂಪಕಿಯಾಗಿ ಹೊರ ಹೊಮ್ಮಿದವರು. ಇವರು ಅನೇಕ ಕಾರ್ಯ ಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿಂದಿ, ಮಲಿಯಾಳಂ, ತಮಿಳು, ಕನ್ನಡ, ಹೀಗೆ ಹಲವು ಭಾಷೆಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿಂದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ  "ಭಾಗ್ಯವಿಧಾತ" ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ಅನೇಕ ಕಾಮಿಡಿ ಶೋ ಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. 2011 ರಲ್ಲಿ ಬಿಡುಗಡೆಗೊಂಡ "ಗೋವಿಂದಾಯ ನಮಃ" ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೊದಲ  ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ಈ ಚಿತ್ರದ ನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಲು ಇವರಿಗೆ ಅವಕಾಶಗಳು ಒದಗಿಬಂದವು.. ಬಚ್ಚನ್ , ಶಿವಾಜಿನಗರ ಹೀಗೆ ಹಲವು ಚಿತ್ರ ಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಮುಂದೆ ಓದಿ

ಪಾರುಲ್ ಯಾದವ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಮೇಶ್ ಅರವಿಂದ್ 11 Jul 2025
as Actress
ವಿನಯ್ ಕೃಷ್ಣ 18 Apr 2018
ರಾಮ್ ಗೋಪಾಲ್ ವರ್ಮ 01 Jan 2016

ಪಾರುಲ್ ಯಾದವ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪಾರುಲ್ ಯಾದವ್

ಹೆಸರು ಪಾರುಲ್ ಯಾದವ್
ಹುಟ್ಟಿದ ದಿನ 05 Jun 1982
ವಯಸ್ಸು 44
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪಾರುಲ್ ಯಾದವ್ ಆಸ್ತಿ

ಆಸ್ತಿ

ಪಾರುಲ್ ಯಾದವ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+