X
ಪೊನ್ ಕುಮಾರನ್
Director

ಪೊನ್ ಕುಮಾರನ್ ಜೀವನ ಚರಿತ್ರೆ

ಪೊನ್ ಕುಮಾರನ್ ಕನ್ನಡ ಮತ್ತು ತಮಿಳು ಚಿತ್ರರಂಗದ ಪ್ರಮುಖ ನಿರ್ದೇಶಕ, ಚೆನ್ನೈನಲ್ಲಿ ನೆಲೆಸಿರುವ ಇವರು 2011 ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ `ವಿ‍ಷ್ಣುವರ್ಧನ್' ಚಿತ್ರದ ಮೂಲಕ ನಿರ್ದೆಶಕರಾಗಿ ಸಿನಿರಂಗ ಪ್ರವೇಶಸಿದರು. ನಂತರ `ಚಾರುಲತಾ',`ಜೈಲಲಿತಾ',`ತಿರುಪತಿ ಎಕ್ಸಪ್ರೆಸ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ದರ್ಶನ್‌ರ 51 ನೇ ಚಿತ್ರವಾದ `ಯಜಮಾನ' ಚಿತ್ರವನ್ನು ನಿರ್ದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+