twitter
    Celebs»Pon Kumaran

    ಪೊನ್ ಕುಮಾರನ್

    Director
    ಪೊನ್ ಕುಮಾರನ್ ಕನ್ನಡ ಮತ್ತು ತಮಿಳು ಚಿತ್ರರಂಗದ ಪ್ರಮುಖ ನಿರ್ದೇಶಕ, ಚೆನ್ನೈನಲ್ಲಿ ನೆಲೆಸಿರುವ ಇವರು 2011 ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ `ವಿ‍ಷ್ಣುವರ್ಧನ್' ಚಿತ್ರದ ಮೂಲಕ ನಿರ್ದೆಶಕರಾಗಿ ಸಿನಿರಂಗ ಪ್ರವೇಶಸಿದರು. ನಂತರ `ಚಾರುಲತಾ',`ಜೈಲಲಿತಾ',`ತಿರುಪತಿ ಎಕ್ಸಪ್ರೆಸ್' ಮುಂತಾದ ಚಿತ್ರಗಳನ್ನು... ReadMore
    Famous For

    ಪೊನ್ ಕುಮಾರನ್ ಕನ್ನಡ ಮತ್ತು ತಮಿಳು ಚಿತ್ರರಂಗದ ಪ್ರಮುಖ ನಿರ್ದೇಶಕ, ಚೆನ್ನೈನಲ್ಲಿ ನೆಲೆಸಿರುವ ಇವರು 2011 ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ `ವಿ‍ಷ್ಣುವರ್ಧನ್' ಚಿತ್ರದ ಮೂಲಕ ನಿರ್ದೆಶಕರಾಗಿ ಸಿನಿರಂಗ ಪ್ರವೇಶಸಿದರು. ನಂತರ `ಚಾರುಲತಾ',`ಜೈಲಲಿತಾ',`ತಿರುಪತಿ ಎಕ್ಸಪ್ರೆಸ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ದರ್ಶನ್‌ರ 51 ನೇ ಚಿತ್ರವಾದ `ಯಜಮಾನ' ಚಿತ್ರವನ್ನು ನಿರ್ದೇಶಿಸಿದ್ದಾರೆ.

    Read More
    ಪೊನ್ ಕುಮಾರನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X