X
ಪೂಜಾ ಲೋಕೇಶ್
Actress

ಪೂಜಾ ಲೋಕೇಶ್ ಜೀವನ ಚರಿತ್ರೆ

ಪೂಜಾ ಲೋಕೇಶ್ ಕನ್ನಡ ಚಿತ್ರರಂಗದ ನಟಿ ಮತ್ತು ಕಿರುತೆರೆ ನಿರೂಪಕಿ. ಇವರು ತಮಿಳು ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದಾರೆ. ಇವರ ತಂದೆ ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ.ಲೋಕೇಶ್, ತಾಯಿ ಕನ್ನಡ ಚಿತ್ರರಂಗದ ಖ್ಯಾತನಟಿ ಗಿರಿಜಾ ಲೋಕೇಶ್.ಇವರ ಸಹೋದರ ಸೃಜನ್ ಲೋಕೇಶ್ ಕನ್ನಡ ಚಲನಚಿತ್ರದ ನಟ ಮತ್ತು ಖ್ಯಾತ ಕಿರುತೆರೆ ನಿರೂಪಕ.

ಶಾಸ್ತ್ರೀಯ ನೃತ್ಯದಲ್ಲಿ ಪರಿಣಿತಿ ಹೊಂದಿರುವ ಇವರು ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇವರು `ಯುದ್ಧ',`ಮ್ಯಾಗಿಕ್ ಅಜ್ಜಿ',`ಉಲ್ಟಾಪಲ್ಟ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

`ಸೆಲ್ವಿ',`ಕುಂಗುಮಂ',`ಮಹಾಭಾರತ' ಮುಂತಾದ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+