twitter
    Celebs»Pooja Lokesh

    ಪೂಜಾ ಲೋಕೇಶ್

    Actress
    ಪೂಜಾ ಲೋಕೇಶ್ ಕನ್ನಡ ಚಿತ್ರರಂಗದ ನಟಿ ಮತ್ತು ಕಿರುತೆರೆ ನಿರೂಪಕಿ. ಇವರು ತಮಿಳು ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದಾರೆ. ಇವರ ತಂದೆ ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ.ಲೋಕೇಶ್, ತಾಯಿ ಕನ್ನಡ ಚಿತ್ರರಂಗದ ಖ್ಯಾತನಟಿ ಗಿರಿಜಾ ಲೋಕೇಶ್.ಇವರ ಸಹೋದರ ಸೃಜನ್ ಲೋಕೇಶ್ ಕನ್ನಡ ಚಲನಚಿತ್ರದ ನಟ ಮತ್ತು ಖ್ಯಾತ... ReadMore
    Famous For

    ಪೂಜಾ ಲೋಕೇಶ್ ಕನ್ನಡ ಚಿತ್ರರಂಗದ ನಟಿ ಮತ್ತು ಕಿರುತೆರೆ ನಿರೂಪಕಿ. ಇವರು ತಮಿಳು ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದಾರೆ. ಇವರ ತಂದೆ ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ.ಲೋಕೇಶ್, ತಾಯಿ ಕನ್ನಡ ಚಿತ್ರರಂಗದ ಖ್ಯಾತನಟಿ ಗಿರಿಜಾ ಲೋಕೇಶ್.ಇವರ ಸಹೋದರ ಸೃಜನ್ ಲೋಕೇಶ್ ಕನ್ನಡ ಚಲನಚಿತ್ರದ ನಟ ಮತ್ತು ಖ್ಯಾತ ಕಿರುತೆರೆ ನಿರೂಪಕ.

    ಶಾಸ್ತ್ರೀಯ ನೃತ್ಯದಲ್ಲಿ ಪರಿಣಿತಿ ಹೊಂದಿರುವ ಇವರು ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇವರು `ಯುದ್ಧ',`ಮ್ಯಾಗಿಕ್ ಅಜ್ಜಿ',`ಉಲ್ಟಾಪಲ್ಟ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    `ಸೆಲ್ವಿ',`ಕುಂಗುಮಂ',`ಮಹಾಭಾರತ' ಮುಂತಾದ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

    Read More
    ಪೂಜಾ ಲೋಕೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X