ಪ್ರಜ್ವಲ್ ದೇವರಾಜ್ ಜೀವನಚರಿತ್ರೆ

  ಪ್ರಜ್ವಲ್ ದೇವರಾಜ್ ಅವರು ಜನಿಸಿದ್ದು 4 ಜುಲೈ 1987 ಬೆಂಗಳೂರಿನಲ್ಲಿ. ಇವರು ಶ್ರೀ ಭಗವಾನ್ ಮಹಾವೀರ್ ಕಾಲೇಜ್ ವಿದ್ಯಾರ್ತಿ. ತಂದೆ ದೇವರಾಜ್ ತಾಯಿ ಚಂದ್ರಲೇಖಾ. ತಮ್ಮ ಪ್ರಣಮ್ ದೇವರಾಜ್.

  ಇವರು 2007 ರಲ್ಲಿ ಬಿಡುಗಡೆಯಾದ ಸಿಕ್ಸರ್ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಪ್ರವೇಶ ಪಡೆಯುತ್ತಾರೆ. ನಂತರ ಗೆಳೆಯ ಚಿತ್ರವು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತದೆ.

  ಮೆರವಣಿಗೆ, ಗುಲಾಮ, ಮುರುಳಿ ಮೀಟ್ಸ್ ಮೀರಾ, ಸೂಪರ್ ಶಾಸ್ತ್ರೀ, ಗಲಾಟೆ, ಅನೇಕ ಚಿತ್ರ ಗಳಲ್ಲಿ ನಾಯಕನಾಗಿ ಅಭಿನಹಿಸಿ ಆಗಿ ಹೊರ ಹೊಮ್ಮುತ್ತಾರೆ ಪ್ರಜ್ವಲ್ ದೇವರಾಜ್ ಅಲಿಯಾಸ್ ಡೈನಾಮಿಕ್ ಪ್ರಿನ್ಸ್.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X