ಪ್ರೀತಂ ಗುಬ್ಬಿ
Born on 14 Jan 0
ಪ್ರೀತಂ ಗುಬ್ಬಿ ಜೀವನಚರಿತ್ರೆ
ಪ್ರೀತಂ ಗುಬ್ಬಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ ಹಾಗೂ ಗುಬ್ಬಿ ವೀರಣ್ಣ ಅವರ ಮೊಮ್ಮಗ. ಇವರು ಹಾಗೇ ಸುಮ್ಮನೆ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಡ್ರಿಕೊಟ್ಟರು. ನಂತರ ಮಳೆಯಲಿ ಜೊತೆಯಲಿ, ಜಾನು, ದಿಲ್ ರಂಗೀಲಾ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, 99 ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಸಂಬಂಧಿತ ಸುದ್ದಿ