X
ಪ್ರಿಯಾ ಹಾಸನ್
Actress/Producer

ಪ್ರಿಯಾ ಹಾಸನ್ ಜೀವನ ಚರಿತ್ರೆ

ಜೂನಿಯರ್ ಮಾಲಾಶ್ರೀ ಎಂದೇ ಕರೆಸಿಕೊಳ್ಳುವ ಪ್ರಿಯಾ ಹಾಸನ್ 2007 ರಲ್ಲಿ ತೆರೆಕಂಡ `ಜಂಬದ ಹುಡುಗಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇವರು ಕೆಲವು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಮ್ಮ ಹೆಚ್ಚಿನ ಚಿತ್ರಗಳನ್ನು ತಾವೇ ನಿರ್ಮಿಸಿರುವ ಇವರು 2016 ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ `ಎಸ್.ರಾಮು' ಅವರನ್ನು ಮದುವೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+