CelebsbredcrumbPriya Hassan
  ಪ್ರಿಯಾ ಹಾಸನ್

  ಪ್ರಿಯಾ ಹಾಸನ್

  Actress/Producer
  ಜೂನಿಯರ್ ಮಾಲಾಶ್ರೀ ಎಂದೇ ಕರೆಸಿಕೊಳ್ಳುವ ಪ್ರಿಯಾ ಹಾಸನ್ 2007 ರಲ್ಲಿ ತೆರೆಕಂಡ `ಜಂಬದ ಹುಡುಗಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇವರು ಕೆಲವು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಹೆಚ್ಚಿನ ಚಿತ್ರಗಳನ್ನು ತಾವೇ ನಿರ್ಮಿಸಿರುವ ಇವರು 2016 ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ `ಎಸ್.ರಾಮು' ಅವರನ್ನು... ReadMore
  Famous For

  ಜೂನಿಯರ್ ಮಾಲಾಶ್ರೀ ಎಂದೇ ಕರೆಸಿಕೊಳ್ಳುವ ಪ್ರಿಯಾ ಹಾಸನ್ 2007 ರಲ್ಲಿ ತೆರೆಕಂಡ `ಜಂಬದ ಹುಡುಗಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇವರು ಕೆಲವು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ತಮ್ಮ ಹೆಚ್ಚಿನ ಚಿತ್ರಗಳನ್ನು ತಾವೇ ನಿರ್ಮಿಸಿರುವ ಇವರು 2016 ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ `ಎಸ್.ರಾಮು' ಅವರನ್ನು ಮದುವೆಯಾಗಿದ್ದಾರೆ.

  Read More
  ಪ್ರಿಯಾ ಹಾಸನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X