X
ರಾಮಕೃಷ್ಣ
Actor/Producer

ರಾಮಕೃಷ್ಣ ಜೀವನ ಚರಿತ್ರೆ

ರಾಮಕೃಷ್ಣ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. ಶಿರಸಿ ಹತ್ತಿರ ನೀರನಳ್ಳಿಯಲ್ಲಿ ಜನಿಸಿದ ಇವರು ಪುಟ್ಟಣ್ಣ ಕಣಗಾಲ್ ರ `ರಂಗನಾಯಕಿ',`ಮಾನಸ ಸರೋವರ',`ಅಮೃತ ಘಳಿಗೆ'ಚಿತ್ರದಿಂದ ಪ್ರಸಿದ್ಧರು. ಸುಮಾರು 30 ವರ್ಷಗಳ ತಮ್ಮ ಸಿನಿಪಯಣದಲ್ಲ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ತಮಿಳು ಮತ್ತು ತೆಲಗು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜಕುಮಾರ್ ರ `ಬಭ್ರುವಾಹನ' ಚಿತ್ರದಲ್ಲಿ ಶ್ರೀಕೃಷ್ಣನಾಗಿ ಅದ್ಭುತವಾಗಿ ಅಭಿನಯಿಸಿದ್ದರು. 2004 ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲನ್ನು ಕಂಡರು. ಇವರಿಗೆ ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ಅಕ್ಷಿತ್ ಫ್ರಾನ್ಸನಲ್ಲಿ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+