Celebs»Ramakrishna
  ರಾಮಕೃಷ್ಣ

  ರಾಮಕೃಷ್ಣ

  Actor/Producer
  Born : 1954
  ರಾಮಕೃಷ್ಣ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. ಶಿರಸಿ ಹತ್ತಿರ ನೀರನಳ್ಳಿಯಲ್ಲಿ ಜನಿಸಿದ ಇವರು ಪುಟ್ಟಣ್ಣ ಕಣಗಾಲ್ ರ `ರಂಗನಾಯಕಿ',`ಮಾನಸ ಸರೋವರ',`ಅಮೃತ ಘಳಿಗೆ'ಚಿತ್ರದಿಂದ ಪ್ರಸಿದ್ಧರು. ಸುಮಾರು 30 ವರ್ಷಗಳ ತಮ್ಮ ಸಿನಿಪಯಣದಲ್ಲ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ತಮಿಳು ಮತ್ತು... ReadMore
  Famous For
  ರಾಮಕೃಷ್ಣ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. ಶಿರಸಿ ಹತ್ತಿರ ನೀರನಳ್ಳಿಯಲ್ಲಿ ಜನಿಸಿದ ಇವರು ಪುಟ್ಟಣ್ಣ ಕಣಗಾಲ್ ರ `ರಂಗನಾಯಕಿ',`ಮಾನಸ ಸರೋವರ',`ಅಮೃತ ಘಳಿಗೆ'ಚಿತ್ರದಿಂದ ಪ್ರಸಿದ್ಧರು. ಸುಮಾರು 30 ವರ್ಷಗಳ ತಮ್ಮ ಸಿನಿಪಯಣದಲ್ಲ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ತಮಿಳು ಮತ್ತು ತೆಲಗು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜಕುಮಾರ್ ರ `ಬಭ್ರುವಾಹನ' ಚಿತ್ರದಲ್ಲಿ ಶ್ರೀಕೃಷ್ಣನಾಗಿ ಅದ್ಭುತವಾಗಿ ಅಭಿನಯಿಸಿದ್ದರು. 2004 ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲನ್ನು ಕಂಡರು. ಇವರಿಗೆ ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ಅಕ್ಷಿತ್ ಫ್ರಾನ್ಸನಲ್ಲಿ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದಾರೆ.
  Read More
  ರಾಮಕೃಷ್ಣ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X