Celebs»Ramu»Biography

  ರಾಮು ಜೀವನಚರಿತ್ರೆ

  ರಾಮು ಕನ್ನಡದ ಬಿಗ್ ಬಜೆಟ್ ಚಿತ್ರಗಳ ನಿರ್ಮಾತೃ ಎಂದೇ ಪ್ರಸಿದ್ದಿ ಪಡೆದಿದ್ದರು. ಚಿತ್ರಗಳ ನಿರ್ಮಾಣ ಮಾತ್ರವಲ್ಲದೇ ವಿತರಣೆ ಮಾಡುತ್ತಿದ್ದರು. ಕನಸಿನ ರಾಣಿ  ನಟಿ  ಮಾಲಾಶ್ರೀಯವರನ್ನು ಮದುವೆಯಾಗಿದ್ದರು.  ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಎ.ಕೆ 47 , ಕಲಾಸಿಪಾಳ್ಯ, ಲಾಕ್-ಅಪ್  ಡೆತ್, ಬಾವ ಬಾಮೈದ  ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. 
  ಏಪ್ರಿಲ್ 26, 2021 ರಂದು ಕೋವಿಡ್ ನಿಂದ ಕೊನೆಯುಸಿರೆಳೆದರು. 
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X