X
ರಾಮು

ರಾಮು

Producer/Director
ಜೀವನ ಚರಿತ್ರೆ :  ರಾಮು ಕನ್ನಡದ ಬಿಗ್ ಬಜೆಟ್ ಚಿತ್ರಗಳ ನಿರ್ಮಾತೃ ಎಂದೇ ಪ್ರಸಿದ್ದಿ ಪಡೆದಿದ್ದರು. ಚಿತ್ರಗಳ ನಿರ್ಮಾಣ ಮಾತ್ರವಲ್ಲದೇ ವಿತರಣೆ ಮಾಡುತ್ತಿದ್ದರು. ಕನಸಿನ ರಾಣಿ  ನಟಿ  ಮಾಲಾಶ್ರೀಯವರನ್ನು ಮದುವೆಯಾಗಿದ್ದರು.  ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಎ.ಕೆ 47 , ಕಲಾಸಿಪಾಳ್ಯ, ಲಾಕ್-ಅಪ್  ಡೆತ್, ಬಾವ ಬಾಮೈದ  ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ.  ಏಪ್ರಿಲ್ 26, 2021 ರಂದು ಕೋವಿಡ್ ನಿಂದ ಕೊನೆಯುಸಿರೆಳೆದರು. 
ಮುಂದೆ ಓದಿ

ರಾಮು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಶಂಕರ್ 31 Dec 2021
as Producer
ಪ್ರೀತಂ ಗುಬ್ಬಿ 01 May 2019
ಕೆ ಮಾದೇಶ್ 04 Aug 2017
ರಾಮು 26 Feb 2016

ರಾಮು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಮು

ಹೆಸರು ರಾಮು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಮು ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+