twitter
    Celebs»Ranjith»Biography

    ರಂಜಿತ್ ಜೀವನಚರಿತ್ರೆ

    ರಂಜಿತ್ ಅವರು ಅವರು ಜನಿಸಿದ್ದು ೨೧ ಫೆಬ್ರವರಿ ೧೯೭೭ ಚೆನ್ನೈನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ. ಶಿಕ್ಷಣದ ಜೊತೆಯಲ್ಲಿ ಇವರು ಸಂಗೀತವನ್ನು ಕಲಿಯುವುದರಲ್ಲಿ ಆಸಕ್ತಿ ವಹಿಸಿದವರು.

    ಶಿಕ್ಷಣ ಮುಗಿದ ನಂತರ ಇವರು ಹಿನ್ನಲ್ಲೇ ಗಾಯಕರಾಗಿ ತಮ್ಮನ್ನು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ತಮಿಳು, ತೆಲುಗು, ಮಲ್ಯಾಳಮ್, ಕನ್ನಡ ಹೀಗೇ ಹಲವಾರು ಚಿತ್ರಗಳಲ್ಲಿ ಹಿನ್ನಲ್ಲೇ ಗಾಯಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

    ಇವರು ಮೊದಲ ಮಾತೃ ಭಾಷೆಯಾದ ಮಲಯಾಳಂ ಚಿತ್ರದಲ್ಲಿ ಮೊದಲ ಬಾರಿಗೆ ಹಿನ್ನಲ್ಲೇ ಗಾಯಕರಾಗಿ ಹಾಡುವುದರ ಮೂಲಕ ಸೈ ಅನಿಸಿಕೊಂಡರು. ಇವರೆಗೂ ಇವರು ೭೦ಕ್ಕೂ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಹಾಡುವುದರ ಮೂಲಕ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X