X
ರಾಪಿಡ್ ರಶ್ಮಿ
Actress

ರಾಪಿಡ್ ರಶ್ಮಿ ಜೀವನ ಚರಿತ್ರೆ

ರ‍್ಯಾಪಿಡ್ ರಶ್ಮಿ ಎಂದೇ ಖ್ಯಾತಿ ಪಡೆದಿರುವ ರಶ್ಮಿ ರಾವ್ ಕನ್ನಡದ ಖ್ಯಾತ ರೇಡಿಯೋ ಜಾಕಿ, ನಿರೂಪಕಿ ಮತ್ತು ಚಿತ್ರನಟಿ. ತಮ್ಮ ಪ್ರಸಿದ್ಧ ರೇಡಿಯೋ ಶೋ `ರೆಟ್ರೋ ಸವಾರಿ' ಮೂಲಕ ಪ್ರಸಿದ್ದಿಯಾದ ರಶ್ಮಿಯವರ ಮೊದಲ ಚಿತ್ರ `ನಮಕ್ ಹರಾಮ್'. ನಂತರ ಕೋಮಲ್ ನಟಿಸಿದ `ಡೀಲರಾಜ' ಚಿತ್ರದಲ್ಲಿಯೂ ನಟಿಸಿದ್ದಾರೆ.ಕಲರ್ಸ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿ ಪ್ರಸ್ತುತ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+