twitter
    Celebs»Ravi Basrur»Biography

    ರವಿ ಬಸ್ರೂರ್ ಜೀವನಚರಿತ್ರೆ

    ರವಿ ಬಸ್ರೂರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ನಟ,ನಿರ್ದೇಶಕ,ಸಂಭಾಷಣಾಕಾರ,ನಿರ್ಮಾಪಕ ಮತ್ತು ಗೀತರಚನಾಕಾರ.ಇವರ ಚಿತ್ರಗಳಲ್ಲಿ ಹಿನ್ನಲೆ ಸಂಗೀತ(BGM) ಅದ್ಭುತವಾಗಿರುತ್ತದೆ.ಇವರು `ಬಿಲಿಂಡರ್' ಚಿತ್ರದಲ್ಲಿ ನಾಯಕನಾಗಿ ಕೂಡ ನಟಿಸಿದ್ದರು.

    1983 ರಲ್ಲಿ ಕುಂದಾಪುರದ ಬಸ್ರೂರು ಗ್ರಾಮದಲ್ಲಿ ಜನಿಸಿದ ಇವರು 2014 ರಲ್ಲಿ ತೆರೆಕಂಡ `ಉಗ್ರಂ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡುವದರ ಮೂಲಕ ಕನ್ಡಡ ಚಿತ್ರರಂಗಕ್ಕೆ ಪ್ರವೇಶಿದರು. ಈ ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಜೀ ಮ್ಯುಸಿಕ್ ಪ್ರಶಸ್ತಿ ಕೂಡ ಪಡೆದರು. ನಂತರ `ಕರ್ವ',`ಮಫ್ತಿ',`ಅಂಜನಿಪುತ್ರ',`ಕಟಕ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿರುವ ರವಿ `ಅಂಜನಿಪುತ್ರ' ಚಿತ್ರದ ಗೀತೆಯೊಂದಕ್ಕೆ ಸೈಮಾ ಅತ್ತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಪಡೆದಿದ್ದಾರೆ.

    ಕುಂದಾಪುರ ಕನ್ನಡ ಭಾಷೆಯಲ್ಲಿ `ಗರಗರ ಮಂಡಲ' ಮತ್ತು `ಬಿಲಿಂಡರ್' ಎಂಬ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಕೂಡ ಮಿಂಚಿದ್ದಾರೆ. 2017 ರಲ್ಲಿ ಭಾನಮತಿ ಮತ್ತು ಮಾಟ-ಮಂತ್ರಗಳ ಕುರಿತ ಚಿತ್ರ `ಕಟಕ' ವನ್ನು ನಿರ್ದೇಶಿಸಿದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X