
ರವಿ ಬಸ್ರೂರ್
Music Director/Director
Born : 01 Jan 1983
ರವಿ ಬಸ್ರೂರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ನಟ,ನಿರ್ದೇಶಕ,ಸಂಭಾಷಣಾಕಾರ,ನಿರ್ಮಾಪಕ ಮತ್ತು ಗೀತರಚನಾಕಾರ. ಇವರ ಚಿತ್ರಗಳಲ್ಲಿ ಹಿನ್ನಲೆ ಸಂಗೀತ(BGM) ಅದ್ಭುತವಾಗಿರುತ್ತದೆ. ಇವರು `ಬಿಲಿಂಡರ್' ಚಿತ್ರದಲ್ಲಿ ನಾಯಕನಾಗಿ ಕೂಡ ನಟಿಸಿದ್ದರು. 1983 ರಲ್ಲಿ ಕುಂದಾಪುರದ ಬಸ್ರೂರು...
ReadMore
Famous For
ರವಿ ಬಸ್ರೂರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ನಟ,ನಿರ್ದೇಶಕ,ಸಂಭಾಷಣಾಕಾರ,ನಿರ್ಮಾಪಕ ಮತ್ತು ಗೀತರಚನಾಕಾರ.ಇವರ ಚಿತ್ರಗಳಲ್ಲಿ ಹಿನ್ನಲೆ ಸಂಗೀತ(BGM) ಅದ್ಭುತವಾಗಿರುತ್ತದೆ.ಇವರು `ಬಿಲಿಂಡರ್' ಚಿತ್ರದಲ್ಲಿ ನಾಯಕನಾಗಿ ಕೂಡ ನಟಿಸಿದ್ದರು.
1983 ರಲ್ಲಿ ಕುಂದಾಪುರದ ಬಸ್ರೂರು ಗ್ರಾಮದಲ್ಲಿ ಜನಿಸಿದ ಇವರು 2014 ರಲ್ಲಿ ತೆರೆಕಂಡ `ಉಗ್ರಂ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡುವದರ ಮೂಲಕ ಕನ್ಡಡ ಚಿತ್ರರಂಗಕ್ಕೆ ಪ್ರವೇಶಿದರು. ಈ ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಜೀ ಮ್ಯುಸಿಕ್ ಪ್ರಶಸ್ತಿ ಕೂಡ ಪಡೆದರು. ನಂತರ `ಕರ್ವ',`ಮಫ್ತಿ',`ಅಂಜನಿಪುತ್ರ',`ಕಟಕ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿರುವ ರವಿ `ಅಂಜನಿಪುತ್ರ' ಚಿತ್ರದ ಗೀತೆಯೊಂದಕ್ಕೆ ಸೈಮಾ...
-
ಗೆಲುವಿನ ಬೆನ್ನತ್ತಿ ಬಂದ ರವಿ ಬಸ್ರೂರ್ಗೆ ಸಕ್ಸಸ್ ನೀಡಿದ ಐದು ಚಿತ್ರಗಳು
-
ಸ್ನೇಹಿತನ 'ಕನಸನ್ನು' ಲೋಕಾರ್ಪಣೆ ಮಾಡಿದ ಪ್ರಶಾಂತ್ ನೀಲ್
-
ಹೊಸ ವರ್ಷಕ್ಕೆ ಭರ್ಜರಿ ಸುದ್ದಿ ನೀಡಿದ ಪ್ರಶಾಂತ್ ನೀಲ್-ರವಿ ಬಸ್ರೂರ್
-
ತಮ್ಮ ಹಳ್ಳಿಯಲ್ಲೇ ಸುಸಜ್ಜಿತ ಸ್ಟುಡಿಯೋ ಕಟ್ಟಿದ ರವಿ ಬಸ್ರೂರು
-
ಕುಲುಮೆ ಕೆಲಸ ಮಾಡಿ ಅಪ್ಪಯ್ಯಂಗೆ ಸಹಾಯ ಮಾಡುತ್ತಿರುವ ರವಿ ಬಸ್ರೂರ್: ವಿಡಿಯೋ ವೈರಲ್
-
ಮಾಲಿವುಡ್ ಗೆ ಕಾಲಿಟ್ಟ ಕನ್ನಡದ ಸಂಗೀತ ನಿರ್ದೇಶಕ.!
ರವಿ ಬಸ್ರೂರ್ ಕಾಮೆಂಟ್ಸ್