X
ರವೀಂದ್ರನಾಥ್
Director/Cinematographer

ರವೀಂದ್ರನಾಥ್ ಜೀವನ ಚರಿತ್ರೆ

ರವೀಂದ್ರನಾಥ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಿರ್ದೇಶಕರು. ಕರ್ನಾಟಕದ ಭದ್ರಾವತಿ ಮೂಲದವರಾದ ಇವರು ಬಿ.ಎಸ್ಸಿ ಪದವಿಧರರು.ನಟನೆಯಲ್ಲಿ ಡಿಪ್ಲೋಮಾ ಕೋರ್ಸ್ ಮುಗಿಸಿದ ಇವರು ಖ್ಯಾತ ನಿರ್ದೇಶಕ ಹುಣುಸೂರು ಕೃಷ್ಣಮೂರ್ತಿಯವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. `ಭಕ್ತ ಸಿರಿಯಾಳ',`ತಪ್ಪಿದ ತಾಳ' ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 1984 ರಲ್ಲಿ `ಅಪರಂಜಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕನ್ನಡ ಸಿನಿಮಾರಂಗ ಪ್ರವೇಶಿದರು.
ದೇವರಾಜ್ ನಟನೆಯ `ವೀರಪ್ಪನ್' ಚಿತ್ರ ಇವರಿಗೆ ರಾಜ್ಯ ಪ್ರಶಸ್ತಿ ದೊರಕಿಸಿ ಕೊಟ್ಟಿತು.  ಶಿವರಾಜಕುಮಾರ್ ನಟನೆಯ `ನಮ್ಮೂರ ಹುಡ್ಗ' ಇವರು ನಿರ್ದೇಶಿಸಿದ ಕೊನೆಯ ಚಿತ್ರ. 2014 ರಲ್ಲಿ ಹೈದಾರಾಬಾದಿನಲ್ಲಿ ವಿಧಿವಶರಾದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+