CelebsbredcrumbRavindranath
  ರವೀಂದ್ರನಾಥ್

  ರವೀಂದ್ರನಾಥ್

  Director
  Born : 27 Mar 1951
  ರವೀಂದ್ರನಾಥ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಿರ್ದೇಶಕರು. ಕರ್ನಾಟಕದ ಭದ್ರಾವತಿ ಮೂಲದವರಾದ ಇವರು ಬಿ.ಎಸ್ಸಿ ಪದವಿಧರರು.ನಟನೆಯಲ್ಲಿ ಡಿಪ್ಲೋಮಾ ಕೋರ್ಸ್ ಮುಗಿಸಿದ ಇವರು ಖ್ಯಾತ ನಿರ್ದೇಶಕ ಹುಣುಸೂರು ಕೃಷ್ಣಮೂರ್ತಿಯವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. `ಭಕ್ತ... ReadMore
  Famous For
  ರವೀಂದ್ರನಾಥ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಿರ್ದೇಶಕರು. ಕರ್ನಾಟಕದ ಭದ್ರಾವತಿ ಮೂಲದವರಾದ ಇವರು ಬಿ.ಎಸ್ಸಿ ಪದವಿಧರರು.ನಟನೆಯಲ್ಲಿ ಡಿಪ್ಲೋಮಾ ಕೋರ್ಸ್ ಮುಗಿಸಿದ ಇವರು ಖ್ಯಾತ ನಿರ್ದೇಶಕ ಹುಣುಸೂರು ಕೃಷ್ಣಮೂರ್ತಿಯವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. `ಭಕ್ತ ಸಿರಿಯಾಳ',`ತಪ್ಪಿದ ತಾಳ' ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 1984 ರಲ್ಲಿ `ಅಪರಂಜಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕನ್ನಡ ಸಿನಿಮಾರಂಗ ಪ್ರವೇಶಿದರು.
  ದೇವರಾಜ್ ನಟನೆಯ `ವೀರಪ್ಪನ್' ಚಿತ್ರ ಇವರಿಗೆ ರಾಜ್ಯ ಪ್ರಶಸ್ತಿ ದೊರಕಿಸಿ ಕೊಟ್ಟಿತು.  ಶಿವರಾಜಕುಮಾರ್ ನಟನೆಯ `ನಮ್ಮೂರ ಹುಡ್ಗ' ಇವರು ನಿರ್ದೇಶಿಸಿದ ಕೊನೆಯ ಚಿತ್ರ. 2014 ರಲ್ಲಿ ಹೈದಾರಾಬಾದಿನಲ್ಲಿ ವಿಧಿವಶರಾದರು.
  Read More
  ರವೀಂದ್ರನಾಥ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X