ರೇಖಾ ವ್ಯಾದವ್ಯಾಸ್ ಜೀವನಚರಿತ್ರೆ

  ರೇಖಾ ವ್ಯಾದವ್ಯಾಸ್ (ಅಕ್ಷರಾ) ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟಿ. ಕೆಲವು ತಮಿಳು ಮತ್ತು ತೆಲಗು ಚಿತ್ರಗಳಲ್ಲಿ ನಟಿಸಿದ್ದಾರೆ.

   

  ಬೆಂಗಳೂರಿನಲ್ಲಿ ಜನಿಸಿದ ರೇಖಾ ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಬಂದರು. 2001 ರಲ್ಲಿ ತೆರೆಗೆ ಬಂದ `ಚಿತ್ರ' ಇವರ ನಟಿಸಿದ ಮೊದಲ ಚಲನಚಿತ್ರ. ನಂತರ ಕಿಚ್ಚ ಸುದೀಪ್ ರ `ಹುಚ್ಚ' ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದರು.ಇದೇ ಸಮಯದಲ್ಲಿ ತೆಲಗು ಚಿತ್ರರಂಗ ಪ್ರವೇಶಿಸಿದರು.

   

  ಕನ್ನಡದಲ್ಲಿ `ಚೆಲ್ಲಾಟ' ,`ಹುಡುಗಾಟ',`ಸೈ',ಬಾಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X