X
ರಿಷಿಕಾ ಶರ್ಮ
Director/Actress

ರಿಷಿಕಾ ಶರ್ಮ ಜೀವನ ಚರಿತ್ರೆ

ರಿಷಿಕಾ ಶರ್ಮ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕಿ ಮತ್ತು ನಟಿ. 2017 ರಲ್ಲಿ ತೆರೆಕಂಡ `ಸೈಕೋ ಶಂಕ್ರ' ಚಿತ್ರದ ಮೂಲಕ ನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು ಕನ್ಡಡ ಚಿತ್ರರಂಗದ ದಿಗ್ಗಜ ದಿ. `ಜಿ.ವಿ.ಅಯ್ಯರ್' ಅವರ ಮೊಮ್ಮಗಳು. ರಿಷಿಕಾ 2018 ರಲ್ಲಿ `ಟ್ರಂಕ್' ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+