ರೂಪಾ ರಾಯಪ್ಪ ಜೀವನಚರಿತ್ರೆ

  ರೂಪಾ ರಾಯಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಮೂಲತಃ ಬೆಂಗಳೂರಿನವರಾಗಿರುವ ರೂಪಾ ಚಿಕ್ಕಂದಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದರು. `ಕೆ.ಜಿ.ಎಫ್' ಚಿತ್ರದ ಆಡಿಷನ್‌ನಲ್ಲಿ ತಮ್ಮ ಪ್ರತಿಭೆಯಿಂದ ಆಯ್ಕೆಯಾದ ಇವರು `ಗರ್ಬಿಣಿ' ಪಾತ್ರದಲ್ಲಿ ಮನೋಘ್ನವಾಗಿ ನಟಿಸಿದರು. ನಾಟಕರಂಗದಲ್ಲಿ ಸಕ್ರಿಯವಾಗಿರುವ ಇವರು`ಬೆಂಗಳೂರು ಲಿಟಲ್ ಥಿಯೇಟರ್',`ಜಾಗೃತಿ ಥಿಯೇಟರ್',`ಪಕ್ಕಾಸಂ',`ಮಿಮೂ' ಮುಂತಾದ ನಾಟಕ ತಂಡಗಳಲ್ಲಿ ಸಕ್ರಿಯವಾಗಿ ಹಲವು ಕನ್ನಡ ಮತ್ತು ಇಂಗ್ಲಿಷ್ ನಾಟಕಗಳನ್ನು ಭಾಗವಹಿಸಿದ್ದಾರೆ. ನಿರ್ದೇಶಕ ಗಿರಿರಾಜ ಬಿ.ಎಂ ಅವರನ್ನು ಗುರುಗಳಂತೆ ಭಾವಿಸುವ ಇವರು `ಕೆ.ಜಿ.ಎಫ್ ಚಾಪ್ಟರ್ 2' ನಲ್ಲೂ ಭಾಗವಹಿಸಲಿದ್ದಾರೆ. `ಮೈಸೂರು ಡೈರೀಸ್' ಚಿತ್ರದಲ್ಲೂ ನಟಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X