twitter
    Celebs»Roopa Rayappa

    ರೂಪಾ ರಾಯಪ್ಪ

    Actress
    ರೂಪಾ ರಾಯಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ.  ಮೂಲತಃ ಬೆಂಗಳೂರಿನವರಾಗಿರುವ ರೂಪಾ ಚಿಕ್ಕಂದಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದರು. `ಕೆ.ಜಿ.ಎಫ್' ಚಿತ್ರದ ಆಡಿಷನ್‌ನಲ್ಲಿ ತಮ್ಮ ಪ್ರತಿಭೆಯಿಂದ ಆಯ್ಕೆಯಾದ ಇವರು `ಗರ್ಬಿಣಿ' ಪಾತ್ರದಲ್ಲಿ ಮನೋಘ್ನವಾಗಿ ನಟಿಸಿದರು.... ReadMore
    Famous For
    ರೂಪಾ ರಾಯಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಮೂಲತಃ ಬೆಂಗಳೂರಿನವರಾಗಿರುವ ರೂಪಾ ಚಿಕ್ಕಂದಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದರು. `ಕೆ.ಜಿ.ಎಫ್' ಚಿತ್ರದ ಆಡಿಷನ್‌ನಲ್ಲಿ ತಮ್ಮ ಪ್ರತಿಭೆಯಿಂದ ಆಯ್ಕೆಯಾದ ಇವರು `ಗರ್ಬಿಣಿ' ಪಾತ್ರದಲ್ಲಿ ಮನೋಘ್ನವಾಗಿ ನಟಿಸಿದರು. ನಾಟಕರಂಗದಲ್ಲಿ ಸಕ್ರಿಯವಾಗಿರುವ ಇವರು`ಬೆಂಗಳೂರು ಲಿಟಲ್ ಥಿಯೇಟರ್',`ಜಾಗೃತಿ ಥಿಯೇಟರ್',`ಪಕ್ಕಾಸಂ',`ಮಿಮೂ' ಮುಂತಾದ ನಾಟಕ ತಂಡಗಳಲ್ಲಿ ಸಕ್ರಿಯವಾಗಿ ಹಲವು ಕನ್ನಡ ಮತ್ತು ಇಂಗ್ಲಿಷ್ ನಾಟಕಗಳನ್ನು ಭಾಗವಹಿಸಿದ್ದಾರೆ. ನಿರ್ದೇಶಕ ಗಿರಿರಾಜ ಬಿ.ಎಂ ಅವರನ್ನು ಗುರುಗಳಂತೆ ಭಾವಿಸುವ ಇವರು `ಕೆ.ಜಿ.ಎಫ್ ಚಾಪ್ಟರ್ 2' ನಲ್ಲೂ ಭಾಗವಹಿಸಲಿದ್ದಾರೆ. `ಮೈಸೂರು ಡೈರೀಸ್' ಚಿತ್ರದಲ್ಲೂ ನಟಿಸಿದ್ದಾರೆ.
    Read More
    • ಶೋಷಿತೆ ಸಿನಿಮಾ ಟ್ರೇಲರ್
    ರೂಪಾ ರಾಯಪ್ಪ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X