X
ಸಂಜೀವ ಜೈಸ್ವಾಲ್
Actor

ಸಂಜೀವ ಜೈಸ್ವಾಲ್ ಜೀವನ ಚರಿತ್ರೆ

ಸಂಜೀವ್ ಜೈಸ್ವಾಲ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಜಾರ್ಖಂಡ ಮೂಲದವರಾದ ಇವರು ಕಿರುತೆರೆಯಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಾ ಸಿನಿಪಯಣ ಆರಂಭಿಸಿದರು.

ರಾಮಗೋಪಾಲ್ ವರ್ಮಾ ನಿರ್ದೇಶನದ `ದಿ ಅಟ್ಯಾಕ್ಸ್ 26/11' ಚಿತ್ರದಲ್ಲಿ ಕಸಬ್ ಪಾತ್ರ ಮಾಡುವ ಮೂಲಕ ಜನಪ್ರಿಯವಾದರು. ಪ್ರಿಯಾಂಕ ಉಪೇಂದ್ರ ಅಬಿನಯದ `ದೇವಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+