twitter
    Celebs»Sanjeev Jaiswal

    ಸಂಜೀವ ಜೈಸ್ವಾಲ್

    Actor
    ಸಂಜೀವ್ ಜೈಸ್ವಾಲ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಜಾರ್ಖಂಡ ಮೂಲದವರಾದ ಇವರು ಕಿರುತೆರೆಯಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಾ ಸಿನಿಪಯಣ ಆರಂಭಿಸಿದರು. ರಾಮಗೋಪಾಲ್ ವರ್ಮಾ ನಿರ್ದೇಶನದ `ದಿ ಅಟ್ಯಾಕ್ಸ್ 26/11' ಚಿತ್ರದಲ್ಲಿ ಕಸಬ್ ಪಾತ್ರ ಮಾಡುವ ಮೂಲಕ ಜನಪ್ರಿಯವಾದರು.... ReadMore
    Famous For

    ಸಂಜೀವ್ ಜೈಸ್ವಾಲ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಜಾರ್ಖಂಡ ಮೂಲದವರಾದ ಇವರು ಕಿರುತೆರೆಯಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಾ ಸಿನಿಪಯಣ ಆರಂಭಿಸಿದರು.

    ರಾಮಗೋಪಾಲ್ ವರ್ಮಾ ನಿರ್ದೇಶನದ `ದಿ ಅಟ್ಯಾಕ್ಸ್ 26/11' ಚಿತ್ರದಲ್ಲಿ ಕಸಬ್ ಪಾತ್ರ ಮಾಡುವ ಮೂಲಕ ಜನಪ್ರಿಯವಾದರು. ಪ್ರಿಯಾಂಕ ಉಪೇಂದ್ರ ಅಬಿನಯದ `ದೇವಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

    Read More
    ಸಂಜೀವ ಜೈಸ್ವಾಲ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X